ಮೇ ೧೨ - ಮೇ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೨ನೇ (ಅಧಿಕ ವರ್ಷದಲ್ಲಿ ೧೩೩ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೯೬೫ - ಸೊವಿಯೆಟ್ ಒಕ್ಕೂಟದ ಬಾಹ್ಯಾಕಾಶ ನೌಕೆ ಲೂನ ೫ ಚಂದ್ರನನ್ನು ಅಪ್ಪಳಿಸಿತು. ೧೯೪೯ - ಎಸ್.ವಿಜಯಲಕ್ಷ್ಮಿ ಪಂಡಿತ್ ಅಮೆರಿಕದಲ್ಲಿ ಭಾರತದ ಮೊದಲ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದರು. == ಜನನ == ೧೮೨೦ - ಫ್ಲಾರೆನ್ಸ್ ನೈಟಿಂಗೇಲ್, ಇಂಗ್ಲೆಂಡ್‌ನ ಶುಶ್ರೂಶಕಿ. ೧೯೮೬ - ಜಾನತೆನ್ ಒರೊಜ್ಕೊ, ಮೆಕ್ಸಿಕನ್ ಫುಟ್ಬಾಲ್ ಆಟಗಾರ. ೧೯೮೧ - ಡೆನ್ನಿಸ್ ತ್ರಿಲೊ, ಫಿಲಿಪಿನೊ ನಟ ಮತ್ತು ಗಾಯಕ. == ನಿಧನ == ೧೯೯೪ - ಜಾನ್ ಸ್ಮಿತ್, ಸ್ಕಾಟಿಶ್ ಇಂಗ್ಲೀಷ್ ವಕೀಲರು ಹಾಗೂ ರಾಜಕಾರಣಿ. ೧೯೮೬ - ಎಲಿಜಬೆತ್ ಭರಗ್ನನ್, ಜರ್ಮನ್ ನಟಿ ೧೯೯೨ - ರಾಬರ್ಟ್ ರೀಡ್, ಅಮೇರಿಕಾದ ನಟ ಮತ್ತು ನಿರ್ದೇಶಕ == ಹಬ್ಬಗಳು/ಆಚರಣೆಗಳು == ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ